CALL US: ನಮ್ಮನ್ನು ಸಂಪರ್ಕಿಸಿ +91 080 4952 1123
International Shipping Available
Shopping cart ಖರೀದಿ ಗಾಡಿ
{{CART.item_count()}} items ವಸ್ತುಗಳು

Terms of Use

www.totalkarnataka.com is owned and operated by Totality Solutions India Private Limited, a company incorporated under the laws of India. Your use of the Website and services and tools are governed by the following terms and conditions ("Terms of Use") as applicable to the Website including the applicable policies which are incorporated herein by way of reference. If you transact on the Website, You shall be subject to the policies that are applicable to the Website for such transaction. By mere use of the Website, You shall be contracting with Totality Solutions India Private Limited and these terms and conditions including the policies constitute your binding obligations, with Totality Solutions India Private Limited. For the purpose of these Terms of Use, wherever the context so requires "You" or "User" shall mean any natural or legal person who has agreed to become a buyer on the Website by providing Registration Data while registering on the Website as Registered User using the computer systems.

www.totalkarnataka.com allows the User to surf the Website or making purchases without registering on the Website. The term "We", "Us", "Our" shall mean Totality Solutions India Private Limited When You use any of the services provided by Us through the Website, including but not limited to, (e.g. Product Reviews, Seller Reviews), You will be subject to the rules, guidelines, policies, terms, and conditions applicable to such service, and they shall be deemed to be incorporated into this Terms of Use and shall be considered as part and parcel of this Terms of Use. We reserve the right, at our sole discretion, to change, modify, add or remove portions of these Terms of Use, at any time without any prior written notice to you. It is your responsibility to review these Terms of Use periodically for updates / changes. Your continued use of the Website following the posting of changes will mean that you accept and agree to the revisions. As long as you comply with these Terms of Use, We grant you a personal, non-exclusive, non-transferable, limited privilege to enter and use the Website.

When You use any of the services provided by Us through the Website, including but not limited to, (e.g. Product Reviews, Seller Reviews), You will be subject to the rules, guidelines, policies, terms, and conditions applicable to such service, and they shall be deemed to be incorporated into this Terms of Use and shall be considered as part and parcel of this Terms of Use. 

ACCESSING, BROWSING OR OTHERWISE USING THE SITE INDICATES YOUR AGREEMENT TO ALL THE TERMS AND CONDITIONS UNDER THESE TERMS OF USE, SO PLEASE READ THE TERMS OF USE CAREFULLY BEFORE PROCEEDING.

ಬಳಕೆಯ ನಿಯಮಗಳು

 ಟೋಟಲ್ ಕರ್ನಾಟಕ ಅಂತರ್ಜಾಲ ಮಾರುಕಟ್ಟೆಯು ಭಾರತದ ಕಾನೂನಿನ ಅಡಿಯಲ್ಲಿ ರಿಜಿಸ್ಟರ್ ಆದ ಟೋಟ್ಯಾಲಿಟಿ ಸಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಒಡೆತನಕ್ಕೆ ಸೇರಿದ್ದಾಗಿರುತ್ತದೆ. ನೀವು ಉಪಯೋಗಿಸುವ ಈ ಅಂತರ್ಜಾಲ ಮಾರುಕಟ್ಟೆ ತಾಣವು ಮತ್ತು ಅದರಲ್ಲಿ ದೊರೆಯುವ ಉತ್ಪನ್ನಗಳು ಹಾಗೂ ಸೇವೆಗಳು ಇದರಲ್ಲಿ ನಮೂದಿಸಿದ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧವಾಗಿರುತ್ತವೆ. ನೀವು ಈ ಅಂತರ್ಜಾಲ ತಾಣದ ಮೂಲಕ ವ್ಯವಹರಿಸಿದಲ್ಲಿ, ಅದರಲ್ಲಿ ನಮೂದಿಸಿದ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧವಾಗಿದ್ದೀರೆಂದು ತಿಳಿಯಲಾಗುತ್ತದೆ. ಈ ಅಂತರ್ಜಾಲ ತಾಣವನ್ನು ಉಪಯೋಗಿಸಿದ ಮಾತ್ರದಿಂದಲೇ ನೀವು ಟೋಟ್ಯಾಲಿಟಿ ಸಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯೊಂದಿಗೆ ಅದಕ್ಕೆ ಅನ್ವಯವಾಗುವ  ನೀತಿಗಳು ಸೇರಿದಂತೆ ಅದರ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡಿದ್ದೀರೆಂದು ಭಾವಿಸಲಾಗುತ್ತದೆ. ಈ "ಬಳಕೆಯ ನಿಯಮ"ಗಳಿಗೆ ಸಂಬಂಧಿಸಿದಂತೆ "ನೀವು" ಅಥವಾ "ಗ್ರಾಹಕ" ಪದಗಳನ್ನು ಬಳಸಿದಾಗ ಅವು ನೀವೊಂದು ಕಾನೂನು ರೀತ್ಯ ವ್ಯಕ್ತಿ ಅಥವಾ ಸಂಸ್ಠೆಯಾಗಿದ್ದು, ನಮ್ಮ ಅಂತರ್ಜಾಲ ವ್ಯವಸ್ಥೆಯಲ್ಲಿ ನೋಂದಣಿ ಮಾಡಿಕೊಂಡು, ಗ್ರಾಹಕರಾಗಲು ಒಪ್ಪಿಕೊಂಡಿದ್ದೀರೆಂದು, ಹಾಗಾಗಿ ಎಲ್ಲಾ ನಿಯಮಗಳಿಗೆ ನೀವೂ ಸಹ ಬದ್ಧರಾಗುತ್ತೀರೆಂದು ತಿಳಿಯಲಾಗುತ್ತದೆ.

www.totalkarnataka.com ಅಂತರ್ಜಾಲ ತಾಣವು ಬಳಕೆದಾರರಿಗೆ ವೆಬ್ಸೈಟ್ ಅನ್ನು ಜಾಲಿಸಿ ಹುಡುಕುವುದಕ್ಕೆ ಮತ್ತು ಅದರ ಮುಖಾಂತರ ನೋಂದಣಿ ಮಾಡದೆಯೂ ಸಹ ಖರೀದಿ ಮಾಡಲು ಅವಕಾಶ ನೀಡುತ್ತದೆ. ಇದರಲ್ಲಿ ಬಳಕೆಯಾದ  "ನಾವು", "ನಮ್ಮ" ಪದಗಳು ಯಾವಾಗ್ಯೂ "ಟೋಟ್ಯಾಲಿಟಿ ಸಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್" ಕಂಪೆನಿಯನ್ನು ಪ್ರತಿನಿಧಿಸುತ್ತಿರುತ್ತವೆ. ಇದರಲ್ಲಿ ಅಳವಡಿಕೆಯಾಗಿರುವ ಎಲ್ಲಾ ಸೇವೆಗಳಿಗೂ (ಉತ್ಪನ್ನಗಳ ಬಗೆಗಿನ

ವಿಮರ್ಷೆ, ಮಾರಾಟಗಾರರ ಬಗೆಗಿನ ವಿಮರ್ಷೆ ಸಹ ಸೇರಿದಂತೆ) "ಬಳಕೆಯ ನಿಯಮ"ಗಳಲ್ಲಿ  ನಮೂದಿಸಿದ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತವೆ. ಈ ಬಳಕೆಯ ನಿಯಮಗಳನ್ನು ಯಾವುದೇ ಪೂರ್ವ ಲಿಖಿತ ಸೂಚನೆ ಇಲ್ಲದೆ ಯಾವುದೇ ಸಮಯದಲ್ಲಿ ಸೇರಿಸಲು ಅಥವಾ ಬದಲಾಯಿಸಲು ನಾವು ನಮ್ಮ ಹಕ್ಕನ್ನು ಕಾಯ್ದಿರಿಸಿಕೊಂಡಿರುತ್ತೇವೆ. ಪ್ರತಿ ಬಾರಿ ಅಥವಾ ಆಗಾಗ್ಯೆ ಈ ಬಳಕೆಯ ನಿಯಮಗಳನ್ನು ಪರಿಶೀಲಿಸಿ ಅರ್ಥೈಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ನಮ್ಮ ಅಂತರ್ಜಾಲ ತಾಣವನ್ನು ಉಪಯೋಗಿಸುವ ನಿಮ್ಮ ಪ್ರಕ್ರಿಯೆ ಮುಂದುವರೆದಿದೆ ಎಂದಾದರೆ ನೀವು ಬದಲಾದ "ಬಳಕೆಯ ನಿಯಮ" ಗಳನ್ನು ಪರಿಶೀಲಿಸಿಯೇ ಮುಂದುವರೆದಿದ್ದೀರಿ ಎಂದು ತಿಳಿಯಲಾಗುತ್ತದೆ.  ನೀವು ಈ "ಬಳಕೆಯ ನಿಯಮ" ಗಳನ್ನು ಒಪ್ಪಿಕೊಂಡು ಅನುಸರಿಸುವವರೆಗೆ ನಾವು ನಿಮಗೆ ವೈಯಕ್ತಿಕ, ಪ್ರತ್ಯೇಕವಲ್ಲದ, ವರ್ಗಾಯಿಸಲಾಗದ, ಸೀಮಿತ ಉಪಯೋಗಕ್ಕೆ ನಮ್ಮ ಅಂತರ್ಜಾಲ ತಾಣವನ್ನು ಕಾಯ್ದಿರಿಸುತ್ತೇವೆ.

 ನಮ್ಮ ಅಂತರ್ಜಾಲ ತಾಣಕ್ಕೆ ಭೇಟಿ ನೀಡುವುದು, ಅದರ ಒಳಹೊಕ್ಕುು ಉತ್ಪನ್ನಗಳನ್ನು ಜಾಲಿಸಿ ಹುಡುಕುವುದು ಅಥವಾ ಇನ್ಯಾವುದೇ ರೀತಿಯಲ್ಲಿ ನಮ್ಮ ತಾಣವನ್ನು ಉಪಯೋಗಿಸುವುದನ್ನು ಮಾಡಿದಲ್ಲಿ, ನೀವು ನಮ್ಮ ಎಲ್ಲಾ "ಬಳಕೆಯ ನಿಯಮ" ಗಳನ್ನು ಒಪ್ಪಿಕೊಂಡಿದ್ದೀರೆಂದು ಭಾವಿಸಲಾಗುತ್ತದೆ.  ಆದ್ದರಿಂದ, ಮುಂದುವರೆಯುವ ಮೊದಲು, ನಮ್ಮ "ಬಳಕೆಯ ನಿಯಮ" ಗಳನ್ನು ಜಾಗರೂಕತೆಯಿಂದ ಓದಿ ಅರ್ಥೈಯಿಸಿಕೊಳ್ಳಬೇಕೆಂಬುದು ನಮ್ಮ ವಿನಂತಿ.