CALL US: ನಮ್ಮನ್ನು ಸಂಪರ್ಕಿಸಿ +91 080 4952 1123
International Shipping Available
Shopping cart ಖರೀದಿ ಗಾಡಿ
{{CART.item_count()}} items ವಸ್ತುಗಳು

About Us – Company

Total Karnataka, an e-commerce platform of Totality Solutions India Private Limited was started with two clear objectives in mind.

            (a) To provide opportunity for Products or Services of Karnataka origin to go on line

            (b) To make Products of Karnataka origin or services in Karnataka to those looking for the same

Total Karnataka, onlined…. Was started in March 2016, through a rare incidence of two likeminded people of complementary capabilities coming  together.  Chandrashekar Kakal, a start-up coach with 3 decades of rich corporate experience, with  a vision to bridge the producers and consumers through a hyper-local, niche e-commerce platform and Lakshmikanth, passionate about Kannada and Karnataka, already delivering Kannada books and Cinemas through on-line from his Total Kannada.com for more than a decade.

 

ನಮ್ಮ ಬಗ್ಗೆ

ಟೋಟಲ್ ಕರ್ನಾಟಕ ಅಂತರ್ಜಾಲ ಮಳಿಗೆಯನ್ನು ಸ್ಥಾಪಿಸುವುದರ ಹಿಂದೆ ಎರಡು ನಿಖರವಾದ ಉದ್ದೇಶಗಳಿವೆ.

(ಅ) ಕರ್ನಾಟಕದಿಂದ ಜನಿತವಾದ ಉತ್ಪನ್ನ ಮತ್ತು ಸೇವಾಸೌಲಭ್ಯಗಳಿಗೆ ಅಂತರ್ಜಾಲದ ಮೂಲಕ ಮಾರಾಟದ ಸೌಲಭ್ಯ ಒದಗಿಸುವುದು.

(ಆ) ಕರ್ನಾಟಕದಿಂದ ಜನಿತವಾದ ಉತ್ಪನ್ನ ಮತ್ತು ಸೇವಾಸೌಲಭ್ಯಗಳನ್ನು ಬಯಸುವ, ಪ್ರಪಂಚದಾದ್ಯಂತ ಪಸರಿಸಿರುವ ಗ್ರಾಹಕರಿಗೆ ಅವನ್ನು ಅಂತರ್ಜಾಲದ ಮೂಲಕ ಒದಗಿಸುವುದು.

ಟೋಟಲ್ ಕರ್ನಾಟಕ ಅಂತರ್ಜಾಲ ಮಳಿಗೆಯು ೨೦೧೬ ರ ಮಾರ್ಚ್ ತಿಂಗಳಿನಲ್ಲಿ, ಪರಸ್ಪರ ಪೂರಕವಾದ ಸಾಮರ್ಥ್ಯವಿರುವ ಸಮಾನ ಮನಸ್ಕರೀರ್ವರ ಚಿಂತನೆಯಿಂದ ಪ್ರಾರಂಭಗೊಂಡಿದೆ. ಮೂರು ದಶಕಕ್ಕೂ ಹೆಚ್ಚು ಕಾಲ ಇನ್ಫೋಸಿಸ್, ಎಲ್ ಅಂಡ್ ಟಿ, ರಾಂಕೋ ಸಿಸ್ಟಮ್ಸ್ ನಂತಹ ಹೆಸರುವಾಸಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಈಗ ಸ್ಠಳೀಯ ಉತ್ಪಾದಕರು ಮತ್ತು ಎಲ್ಲೆಡೆ ಇರುವ ಗ್ರಾಹಕರ ನಡುವಿನ ಕಂದಕವನ್ನು ಬಂಧಮಾಡುವ ದೂರದರ್ಶಿತ್ವವನ್ನು ಹೊಂದಿ, ಸ್ಟಾರ್ಟ್ ಅಪ್ ಕಂಪೆನಿಗಳಿಗೆ ತರಬೇತಿ ನೀಡುತ್ತಿರುವ ಶ್ರೀ ಚಂದ್ರಶೇಖರ ಕಾಕಾಲ್ ಮತ್ತು ಟೋಟಲ್ ಕನ್ನಡ ಪುಸ್ತಕ ಮಳಿಗೆಯ ಮೂಲಕ ಕನ್ನಡಿಗರಿಗೆ ಈಗಾಗಲೇ ಚಿರಪರಿಚಿತರಾಗಿರುವ ಶ್ರೀ ಲಕ್ಶ್ಮೀಕಾಂತ್ ಅವರೇ ಈ ಸಂಸ್ಥೆಯ ಮುಂಚೂಣಿಯಲ್ಲಿರುತ್ತಾರೆ.