CALL US: ನಮ್ಮನ್ನು ಸಂಪರ್ಕಿಸಿ +91 080 4952 1123
International Shipping Available
Shopping cart ಖರೀದಿ ಗಾಡಿ
{{CART.item_count()}} items ವಸ್ತುಗಳು

About Us - Philosophy

Philosophy of Total Karnataka is straight forward. To get the un-onlined to on-line both from the producers side and consumers side.

Towards propagating this philosophy, Total Karnataka searches and sources products from specialty producers within Karnataka who have rich heritage and history but limited reach due to lack of on-line presence.  ‘Window to the World’ will be opened up for such producers through an on-line platform to tell their story through Total Karnataka. Likewise, for people anywhere in the world, looking for Products of Karnataka, ‘One Window’ will be available to possess specialty items of Karnataka origin developing an emotional bond.

Unlike the case of on-line shopping of branded goods of a multi-national, every purchase on ‘Total Karnataka’ will  benefit a community in Karnataka and encourage them to continue their profession notwithstanding the global onslaught.

 


ತತ್ವಗಳು

ಟೋಟಲ್ ಕರ್ನಾಟಕ ಅಂತರ್ಜಾಲ ಮಳಿಗೆಯು ಅಂತರ್ಜಾಲದ ಲಾಭವನ್ನು ಪಡೆಯುವುದರಲ್ಲಿ ವಿಮುಖರಾಗಿರುವ ಸ್ಠಳೀಯ ಉತ್ಪಾದಕರು ಮತ್ತು ಜಾಗತಿಕ ಗ್ರಾಹಕರೀರ್ವರನ್ನೂ ಅಂತರ್ಜಾಲದ ಮುಖ್ಯವಾಹಿನಿಗೆ ಸೇರಿಸಬೇಕೆಂಬ ತತ್ವಕ್ಕೆ ಬದ್ದವಾಗಿದೆ.

ಈ ತತ್ವವನ್ನು ಪ್ರಚುರಗೊಳಿಸಲು, ಟೋಟಲ್ ಕರ್ನಾಟಕವು ಕರ್ನಾಟಕದಾದ್ಯಂತ ಇರುವ,  ಸ್ಠಳೀಯವಾದ ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ಇರಬಹುದಾದ, ಶ್ರೀಮಂತವಾದ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದ, ಅಂತರ್ಜಾಲ ಮಾದ್ಯಮದಿಂದ ವಿಮುಖರಾಗಿರುವ ಉತ್ಪಾದಕರನ್ನು ಹುಡುಕಿ ತೆಗೆಯಲು ಪ್ರಯತ್ನಿಸುತ್ತಿದೆ.  ಜಾಗತಿಕ ಮಾರುಕಟ್ಟೆಯನ್ನು, ಅಂತಹ ಉತ್ಪಾದಕರಿಗೆ ’ ಅಂತರ್ಜಾಲದ ಕಿಟಕಿ’ ಯೊಂದರ ಮೂಲಕ ತೆರೆದುಕೊಡುವ ಪ್ರಯತ್ನ ಇದಾಗಿದೆ. ಹಾಗೆಯೇ ಪ್ರಪಂಚದಾದ್ಯಂತ ಪಸರಿಸಿರುವ, ಕರ್ನಾಟಕದಿಂದ ಜನಿತವಾದ ಉತ್ಪನ್ನಗಳಿಗಾಗಿ ಪ್ರೀತಿಯಿಂದ ಎದುರುನೋಡುವ ಗ್ರಾಹಕರಿಗೆ ಅವನ್ನು ’ಅಂತರ್ಜಾಲದ ಕಿಟಕಿ’ ಯೊಂದರ ಮೂಲಕ ಒಂದೇಕಡೆ ದೊರೆಯುವಂತೆ ಮಾಡುವ ಪ್ರಯತ್ನ ಇಲ್ಲಿದೆ.

ಅಣಬೆಗಳಂತೆ ಹುಟ್ಟಿಕೊಂಡಿರುವ ಅಂತರ್ಜಾಲ ಮಳಿಗೆಗಳ ನಡುವೆಯೂ, ಕರ್ನಾಟಕದ ಇತಿಹಾಸ ಮತ್ತು ಪರಂಪರೆಯನ್ನು ವಿಜ್ರಂಬಿಸುವ,  ಜಾಗತಿಕ ಹಲ್ಲೆಯನ್ನು ಮೆಟ್ಟಿ ನಿಂತು, ಬದುಕು ಸಾಗಿಸಲು ಪರಂಪರಾಗತವಾದ ಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಸಮುದಾಯಗಳಿಗೆ ಈ ಮೂಲಕ ಪ್ರೋತ್ಸಾಹಿಸಬಹುದೆಂಬ ನಂಬಿಕೆಗೆ ಟೋಟಲ್ ಕರ್ನಾಟಕ ಬದ್ದವಾಗಿದೆ.