CALL US: ನಮ್ಮನ್ನು ಸಂಪರ್ಕಿಸಿ +91 080 4952 1123
International Shipping Available
Shopping cart ಖರೀದಿ ಗಾಡಿ
{{CART.item_count()}} items ವಸ್ತುಗಳು

Art and Culture

 

The southern state of Karnataka, in India, has a distinct art and culture. The diverse linguistic and religious ethnicity that are native to state of Karnataka combined with their long histories have contributed immensely to the varied cultural heritage of the state. Apart from Kannadigas, Karnataka is home to TuluvasKodavas and Konkanis who also consider themselves as Kannadigas. Minor populations of Tibetan Buddhists and Siddhi tribes plus a few other ethnic groups also live in Karnataka. The traditional folk arts cover the entire gamut of music, dance, drama, storytelling by itinerant troupes, etc. Yakshagana, a classical folk play, is one of the major theatrical forms of coastal Karnataka. Contemporary theatre culture in Karnataka is one of the most vibrant in India with organizations like NinasamRanga Shankara and Rangayana active on foundations laid down by the Gubbi Veeranna Naataka CompanyVeeragaseKamsale and Dollu Kunitha are popular dance forms. Bharatanatya also enjoys wide patronage in Karnataka.

 

Music

Karnataka is the only Indian state where both Hindustani and Carnatic singers flourish. North Karnataka is predominantly famous for Hindustani music and South Karnataka is well known for Carnatic music.

Carnatic

With the rise of Vaishnavism and the Haridasa movement came Karnataka composers like Purandaradasa, whose Kannada language works were lucid, devotional and philosophical and hence appealing to the masses. Other haridasas of medieval times were KanakadasaVyasatirthaJayatirthaSripadarayaVadirajatirtha etc., who composed several devara nama. One of the earliest and prominent composers in South India was the saint, and wandering bard of yore Purandara Dasa. Though historians claim Purandara Dasa composed 75,000 - 475,000 songs in Sanskrit and Kannada, only a few hundred of them are known today. He was a source of inspiration to the later composers like Tyagaraja. Owing to his contribution to the Carnatic Music he is referred to as the Father of Carnatic Music (Karnataka Sangeeta Pitamaha) Purandaradasa codified and consolidated the teaching of Carnatic music by evolving several steps like sarali, jantai(Janti), thattu varisai (Thattu Varise), alankara and geetham (geethe) and laid down a framework for imparting formal training in this art form. Later in the 17th and 18th centuries, the haridasa movement would once again contribute to music in Karnataka in the form of haridasas such as Vijaya Dasa, Gopaladasa, Jagannathadasa who are just a few among a vast galaxy of devotional saints.

Hindustani

Karnataka has achieved a prominent place in the world of Hindustani music as well. Several of Karnataka's Hindustani musicians won the Kalidas Sanman, Padma Bhushan andPadma Vibhushan awards. Some famous performers are Gangubai Hangal, Puttaraj Gawai, Pt. Bhimsen JoshiPt. Mallikarjun MansurBasavaraj Rajguru, Sawai Gandharva and Kumar Gandharva. Karnatak also has some good tabla artists. Some of them are. Pt. Ravindra Yavagal, Pt. Udayraj Karpur, Pt. Raghunath Nakod,. There are Harmonium exponents like: Pt. Rambhau Bijapure, Pt. Vasant Kanakapur

 

Yakshagana

Yakshagana a form of dance drama is one of the major theatrical forms in coastal Karnataka. A fusion of folk and classical tradition makes Yakshagana a unique form of art which includes colourfull costumes, music, dance, singing, and most importantly dialogs composed on the fly. Award winning performers include Shambhu HegdeChittani Ramachandra HegdeYakshagana and Dollu Kunitha are two of the popular dance forms of Karnataka. Gamaka is a unique music form based on Karnakata Sangeetha.


Painting

The Bengal renaissance, along with the general influence of Ravi Varma school of painting, influenced the Mysore school of painting. King Krishnaraja Wodeyar III patronised famous painters including SundarayyaTanjavur Kondayya and Alasinrayya. King Krishnaraja Wodeyar IV patronised K. Venkatappa, Keshavayya, Y. Nagaraju, Y. Subramanya Raju, Paavanje and Kamadolli. The Chamarajendra Technological Institute (CTI—currently modified into Chamarajendra Academy of Visual Arts—CAVA), Jaganmohan Art Gallery and Venkatappa Art Gallery are reminders of this heyday. Chitrakala Parishat is an organisation in Karnataka dedicated to promote visual arts, particularly the folk and traditional art.

Utsav Rock Garden which is located in Gotagodi Village, Shiggaon Taluk, Haveri District, Karnataka. It includes innumerable sculptures depicting rural life of Karnataka and also wide array of creative and modern paintings. Cultural Tourist Center near Hubli

 

Courtesy from https://en.wikipedia.org/wiki/Karnataka

 

ಕಲೆ ಮತ್ತು ಸಂಸ್ಕೃತಿ

ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಮುಖ ರಾಜ್ಯವಾಗಿರುವ ಕರ್ನಾಟಕವು ತನ್ನದೇ ಆದ ವಿಶಿಷ್ಠ ಕಲೆ ಮತ್ತು ಸಂಸ್ಕೃತಿಗಳ ತವರೂರು. ವೈವಿಧ್ಯಮಯ ಭಾಷೆ ಮತ್ತು ವಿವಿಧ ಧರ್ಮಗಳ ಸಂಗಮವಾಗಿದೆ. ಸುಧೀರ್ಘ ಇತಿಹಾಸವನ್ನು ಹೊಂದಿರುವ ಕರ್ನಾಟಕಕ್ಕೆ, ಸುಪ್ರಸಿದ್ಧ ರಾಜವಂಶಗಳ ಆಳ್ವಿಕೆಗಳಿಂದ ಕಲೆ ಮತ್ತು ಸಂಸ್ಕೃತಿಗಳು ಪಾರಂಪಾರಿಕವಾಗಿ ಹರಿದುಬಂದಿವೆ. ಕರ್ನಾಟಕವು ಬಹುಭಾಷಿಕರ ಆಶ್ರಯ ತಾಣ. ಕನ್ನಡಿಗರಲ್ಲದೇ, ಕನ್ನಡಿಗರೆಂದೇ ತಮ್ಮನ್ನು ಪರಿಗಣಿಸುತ್ತಿರುವ ಕೊಡವರು,ತುಳುವರು ಮತ್ತು ಕೊಂಕಣಿ ಭಾಷೆಗಳನ್ನಾಡುವ ಜನರನ್ನು ಇಲ್ಲಿ ಕಾಣಬಹುದಾಗಿದೆ. ಟಿಬೆಟಿಯನ್ನರು,ಬುದ್ದರು,ಸಿದ್ಧಿಗಳು ಸೇರಿದಂತೆ ಹಲವು ಅಲ್ಪಸಂಖ್ಯಾತ ಬುಡಕಟ್ಟು ಜನಾಂಗಗಳನ್ನು ಕರ್ನಾಟಕದಲ್ಲಿ ಕಾಣಬಹುದಾಗಿದೆ. ಸಾಂಪ್ರದಾಯಿಕ ಜಾನಪದ ಹಾಡುಗಳ ಸೊಗಡು ಸಂಗೀತ, ನೃತ್ಯ,ನಾಟಕ ಮುಂತಾದ ಎಲ್ಲ ರಂಗದಲ್ಲು ಹರಹಿಕೊಂಡಿದೆ. 'ಯಕ್ಷಗಾನ' ಕರ್ನಾಟಕ ರಾಜ್ಯದ ಒಂದು ಶಾಸ್ತ್ರೀಯ ನೃತ್ಯ ಪ್ರಕಾರವಾಗಿದ್ದು ಕರಾವಳಿ ಭಾಗದ ಪ್ರಮುಖ ರಂಗ ಪ್ರಕಾರವಾಗಿದೆ. ಗುಬ್ಬಿವೀರಣ್ಣನವರಿಂದ ಪ್ರಾರಂಭವಾದ ಕರ್ನಾಟಕದ ರಂಗಭೂಮಿಯ ಚರಿತ್ರೆ, ಸಮಕಾಲೀನ ಸಂಸ್ಥೆಗಳಾದ ನೀನಾಸಮ್, ರಂಗಾಯಣ,ರಂಗಶಂಕರ, ಮತ್ತು ಹತ್ತು ಹಲವು ರಂಗಾಸಕ್ತ ಹವ್ಯಾಸಿ ತಂಡಗಳಿಂದ ಉಛ್ರಾಯ ಸ್ಥಿತಿಯಲ್ಲಿದೆ. ವೀರಗಾಸೆ,ಕಂಸಾಳೆ,ಕೋಲಾಟ ಮತ್ತು ಡೊಳ್ಳುಕುಣಿತ, ಇತರ ನೃತ್ಯಪ್ರಕಾರಗಳು. ಭರತನಾಟ್ಯ ಕಲಾಪ್ರಕಾರವನ್ನು ಹಿಂದಿನಿಂದಲೂ ಪೋಷಿಸುತ್ತಾ ಬಂದಿದೆ.

 1. ಸಂಗೀತ

ಹಿಂದುಸ್ಥಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಈ ಎರಡು ಸಂಗೀತ ಪ್ರಕಾರಗಳಲ್ಲೂ ವಿಜೃಂಬಿಸುತ್ತಿರುವ ಸಂಗೀತಗಾರರನ್ನು ಕರ್ನಾಟಕದಲ್ಲಿ ಮಾತ್ರ ನೋಡಲು ಸಾಧ್ಯ.ಉತ್ತರ ಕನ್ನಡ ಜಿಲ್ಲೆ ಹಿಂದೂಸ್ಥಾನಿ ಸಂಗೀತಕ್ಕೆ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಹೆಸರುವಾಸಿಯಾಗಿವೆ. ವಿಷ್ಣುಪಂಥದ ಪ್ರತಿಪಾದಕರು ಮತ್ತು ಹರಿದಾಸ ಚಳವಳಿಗಳು ಕರ್ನಾಟಕದಲ್ಲಿ ಹಬ್ಬುತ್ತಿರುವಾಗ ಜನಮಾನಸವನ್ನು ತಮ್ಮ ಕೀರ್ತನೆಗಳ ಮೂಲಕ ತಲುಪಿದವರಲ್ಲಿ ಪ್ರಮುಖರು ಪುರಂದರದಾಸರು. ಭಕ್ತಿ ಮತ್ತು ತತ್ವಪ್ರಧಾನವಾದ ಗೀತರಚನೆ ಮೂಲಕ ಕನ್ನಡ ಭಾಷೆಯನ್ನು ಸೊಗಸುಗೊಳಿಸಿದರು. ಮಧ್ಯಕಾಲೀನ ಹರಿದಾಸರಾದ ಕನಕದಾಸ,ವ್ಯಾಸತೀರ್ಥ, ಜಯತೀರ್ಥ,ವಾದಿರಾಜತೀರ್ಥರರು ಮುಂತಾದ ಹರಿಕಾರರು ಹಲವಾರು ದೇವರನಾಮಗಳನ್ನು ರಚಿಸಿದರು.ಪುರಂದರ ದಾಸರು ಸಂಸ್ಕೃತ ಮತ್ತು ಕನ್ನಡದಲ್ಲಿ ಹಲವು ಸಾವಿರ ರಚನೆಗಳನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಅವರ ಕೆಲವೇ ಕೆಲವು ಮಹತ್ವದ ಕೃತಿಗಳು ಲಭ್ಯವಾಗಿದೆ. ಅವರ ನಂತರದ ತ್ಯಾಗರಾಜರಿಗೆ ಪುರಂದರ ದಾಸರ ಕೀರ್ತನೆಗಳೇ ಸ್ಪೂರ್ತಿ. ತ್ಯಾಗರಾಜರನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ ಎಂದು ಕರೆಯಲಾಗುತ್ತದೆ.

2. ಹಿಂದುಸ್ಥಾನಿ ಸಂಗೀತ ಪ್ರಕಾರ

ಕರ್ನಾಟಕವು ಹಿಂದುಸ್ಥಾನಿ ಸಂಗೀತ ಪ್ರಕಾರದಲ್ಲಿ ಗಮನಸೆಳೆಯುವ ಸಾಧನೆ ಮಾಡಿದೆ. ಕರ್ನಾಟಕದ ಹಲವಾರು ಸಂಗೀತಗಾರರು, ಹಿಂದುಸ್ಥಾನಿ ಸಂಗೀತದಲ್ಲಿನ ಗಮನಾರ್ಹ ಸಾಧನೆಗಾಗಿ ಕಾಳಿದಾಸ ಸಮ್ಮಾನ್, ಪದ್ಮಭೂಷಣ, ಮತ್ತು ಪದ್ಮ ಪ್ರಶಸಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರಲ್ಲಿ ಪ್ರಸಿದ್ಧರೆಂದರೆ ಶ್ರೀಮತಿ ಗಂಗೂಬಾಯಿ ಹಾನಗಲ್, ಪುಟ್ಟರಾಜ ಗವಾಯಿ,ಭೀಮಸೇನ ಜೋಷಿ,ಪಂಡೀತ್ ಮಲ್ಲಿಕಾರ್ಜುನ ಮನ್ಸೂರ್,ಬಸವರಾಜ ರಾಜಗುರು,ಸವಾಯಿ ಗಂಧರ್ವ ಮತ್ತು ಕುಮಾರ ಗಂಧರ್ವ.

3. ಯಕ್ಷಗಾನ

ಯಕ್ಷಗಾನ ಕರ್ನಾಟಕದ ಒಂದು ಪ್ರಮುಖ ಶಾಸ್ತ್ರೀಯ ರಂಗ ಪ್ರಕಾರ. ದಕ್ಷಿಣ ಕನ್ನಡದ ಪ್ರಮುಖ ಮನರಂಜನಾ ಕಲೆಯಾಗಿರುವ ಯಕ್ಷಗಾನವು ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಸಮ್ಮಿಳನವಾಗಿದೆ. ಬಣ್ಣ ಬಣ್ಣದ ವೇಷಭೂಷಣಗಳು,ಆಯುಧಗಳು,ಚಂಡೆ, ಮದ್ದಲೆ,ವಿಶಿಷ್ಟ ಸಂಗೀತ ಪ್ರಕಾರವಾದ ಭಾಗವತಿಕೆ ಮತ್ತು ಆಯಾ ಸಂದರ್ಭದಲ್ಲಿ ,ಸಂದರ್ಭಕ್ಕೆ ತಕ್ಕಂತೆ ನಡೆಯುವ ಮಾತುಗಾರಿಕೆಯಿಂದ ನೋಡುಗರ ಕಣ್ಮನ ತಣಿಸುತ್ತದೆ.ಯಕ್ಷಗಾನ ಮತ್ತು ಡೊಳ್ಳು ಕುಣಿತ ಕರ್ನಾಟಕದ ವಿಶಿಷ್ಟ ನೃತ್ಯ ಪ್ರಕಾರಗಳು.'ಗಮಕ'ಎನ್ನುವುದು ಕರ್ನಾಟಕ ಶಾಸ್ತ್ರೀಯ ಸಂಗೀತ ತಳಹದಿಯನ್ನು ಹೊಂದಿರುವ ಒಂದು ಸಂಗೀತ ಪ್ರಕಾರ.