CALL US: ನಮ್ಮನ್ನು ಸಂಪರ್ಕಿಸಿ +91 080 4952 1123
International Shipping Available
Shopping cart ಖರೀದಿ ಗಾಡಿ
{{CART.item_count()}} items ವಸ್ತುಗಳು

Associates - Account info

Associates of Total Karnataka are not paid employees, but members of the family with shared dreams and shared benefits.  They become members  through a small token payment but a large ambition to contribute.  Registration requests are received on line but the enrolment of associates happens through a selection based on the potential in the region, resourcefulness of the associate and the commitments guaranteed.  Total Karnataka reserves the right to accept the membership.

To suggest new categories or new products under existing categories,

Email          :   support@totalkarnataka.com 
Call             :   +91-9986222402  
WhatsApp :   +91-9986222402

 

ಸಹವರ್ತಿಗಳು - ಖಾತೆ ತೆರೆಯುವ ಬಗ್ಗೆ

ಟೋಟಲ್ ಕರ್ನಾಟಕದ ಸಹವರ್ತಿಗಳು ಸಂಬಳ ಪಡೆಯುವ ನೌಕರರಾಗಿರುವುದಿಲ್ಲ. ಬದಲಿಗೆ, ಅವರು ಟೋಟಲ್ ಕರ್ನಾಟಕದ ಕುಟುಂಬದ ಸದಸ್ಯರಾಗಿದ್ದು, ಅದರ ಕನಸಿನಲ್ಲಿ ಹಾಗೂ ಅದರ ಲಾಭದಲ್ಲಿ ಪಾಲುದಾರರಾಗುತ್ತಾರೆ. ಸಣ್ಣ ಮೊತ್ತವೊಂದರ ಪಾವತಿಯ ಮೂಲಕ, ಮಹತ್ವಾಕಾಂಕ್ಷೆಯೊಂದರ ಬೆನ್ನು ಹತ್ತುವುದರಲ್ಲಿ ಮೊದಲ ಹೆಜ್ಜೆ ಇಡುತ್ತಾರೆ.  ಸಹವರ್ತಿಗಳಾಗಬೇಕೆಂಬ ಬಯಕೆಯ ವಿನಂತಿಯನ್ನು ಈ-ಮೈಲ್ ಮೂಲಕ ಸ್ವೀಕರಿಸಿದರೂ ಸಹ,  ಆಯಾ ಪ್ರದೇಶಗಳ ಉತ್ಪನ್ನಗಳನ್ನು, ಅವುಗಳ ಸಂಭಾವ್ಯತೆಯನ್ನೂ, ಸಹವರ್ತಿಗಳ ಸಂಪನ್ಮೂಲ ಹಾಗೂ ಬದ್ದತೆಯನ್ನು ಪರಿಗಣಿಸಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಅಂತಹ ಹಕ್ಕನ್ನು ಟೋಟಲ್ ಕರ್ನಾಟಕ ಮೀಸಲಾಗಿಟ್ಟುಕೊಂಡಿರುತ್ತದೆ.

ಟೋಟಲ್ ಕರ್ನಾಟಕದ ಸಹವರ್ತಿಗಳಾಗ ಬಯಸುವವರು ಸಂಪರ್ಕಿಸಬೇಕಾದ ವಿವರ:
ಈ-ಮೈಲ್    : support@totalkarnataka.com 
ದೂರವಾಣಿ   : +91-9986222402  
ವಾಟ್ಸ್ ಅಪ್  : +91-9986222402