CALL US: ನಮ್ಮನ್ನು ಸಂಪರ್ಕಿಸಿ +91 080 4952 1123
International Shipping Available
Shopping cart ಖರೀದಿ ಗಾಡಿ
{{CART.item_count()}} items ವಸ್ತುಗಳು

Associates - Apply  / Registration

Total Karnataka Works on a business model where Associates become a part of the network of the company and take care of sourcing products of Karnataka origin, especially those which are not available on-line. Such associates are local in nature, have the local knowledge and network, possess the ability to distinguish the genuine producers from the fake ones and are friends of small and medium enterprises.

To become an Associate, 

Email          :   support@totalkarnataka.com 
Call             :   +91-9986222402  
WhatsApp :   +91-9986222402

 

ಸಹವರ್ತಿಗಳು - ನೊಂದಣಿ

ಟೋಟಲ್ ಕರ್ನಾಟಕದ ಬಿಸಿನೆಸ್ ಮಾಡೆಲ್ ಪ್ರಕಾರ, ಕಂಪೆನಿಯ ಸಹವರ್ತಿಗಳು ಅದರ ಅಂತರ್ಜಾಲ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು, ಅಂತರ್ಜಾಲದ ವ್ಯವಸ್ಥೆಯಿಂದ ವಿಮುಖರಾಗಿರುವ ಸ್ಠಳೀಯ ಉತ್ಪಾದಕರ ಉತ್ಪನ್ನಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ಅಂತಹ ಸಹವರ್ತಿಗಳು ಸ್ಥಳೀಯರಾಗಿದ್ದು, ಸಣ್ಣ, ಅತಿ ಸಣ್ಣ ಮತ್ತು ಗ್ರಾಮೀಣ ಪ್ರದೇಶದ ಉತ್ಪಾದಕರ ಸ್ನೇಹಿತರಾಗಿ, ಅತ್ಯುತ್ತಮ ಗುಣಮಟ್ಟದ ಪದಾರ್ಥಗಳನ್ನು ಗ್ರಾಹಕರಿಗೆ ತಲುಪಿಸಲು ಸಹಾಯ ಮಾಡುತ್ತಾರೆ.

ಟೋಟಲ್ ಕರ್ನಾಟಕದ ಸಹವರ್ತಿಗಳಾಗ ಬಯಸುವವರು ಸಂಪರ್ಕಿಸಬೇಕಾದ ವಿವರ:
ಈ-ಮೈಲ್    : support@totalkarnataka.com  
ದೂರವಾಣಿ   : +91-9986222402  
ವಾಟ್ಸ್ ಅಪ್  : +91-9986222402