CALL US: ನಮ್ಮನ್ನು ಸಂಪರ್ಕಿಸಿ +91 080 4952 1123
International Shipping Available
Shopping cart ಖರೀದಿ ಗಾಡಿ
{{CART.item_count()}} items ವಸ್ತುಗಳು

Associates - Sharing Dreams

Total Karnataka offers a platform to the entrepreneurs of small towns and villages to be part of on-line revolution. Those who can not start an on line e-commerce platform but have dreams in their head and gleam in their eyes can become associates with Total Karnataka. Associates act as catalysts to identify new categories or products for sourcing in a given region. They help local producers to realize their dreams of making their products reach worldwide consumers through on-line platform.

To suggest new categories or new products under existing categories

Email          :   support@totalkarnataka.com 
Call             :   +91-9986222402  
WhatsApp :   +91-9986222402

 

ಸಹವರ್ತಿಗಳು - ಕನಸಿನಲ್ಲಿ ಭಾಗಿಗಳು :

ಟೋಟಲ್ ಕರ್ನಾಟಕವು ಗ್ರಾಮೀಣ ಪ್ರದೇಶದಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ಉದ್ದಿಮೆದಾರರಾಗಬೇಕೆಂದು ಕನಸು ಕಾಣುತ್ತಿರುವವರಿಗೆ ಅಂತರ್ಜಾಲ ವ್ಯವಸ್ಥೆಯೆಂಬ ಕ್ರಾಂತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತಿದೆ. ತಮ್ಮದೇ ಆದ ಅಂತರ್ಜಾಲ ವ್ಯವಸ್ಥೆಯನ್ನು ಪ್ರಾರಂಭಿಸಲು ಶಕ್ಯರಲ್ಲದ ಆದರೆ ಅಂತಹ ಕನಸು ಕಾಣುತ್ತಿರುವವರು ಟೋಟಲ್ ಕರ್ನಾಟಕದ ಸಹವರ್ತಿಗಳಾಗಬಹುದು. ಅವರು ಸ್ಥಳೀಯ ಮತ್ತು ಗ್ರಾಮೀಣ ಪ್ರದೇಶದ ಉತ್ಪಾದಕರ ಉತ್ಪನ್ನಗಳನ್ನು ಜಾಗತಿಕ ಗ್ರಾಹಕರಿಗೆ ಅಂತರ್ಜಾಲ ವ್ಯವಸ್ಥೆಯ ಮೂಲಕ ತಲುಪಿಸಬೇಕೆಂಬ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತಾರೆ.

ಟೋಟಲ್ ಕರ್ನಾಟಕಕ್ಕೆ ಹೊಸ ವಿಭಾಗಗಳನ್ನು ಅಥವಾ ಹೊಸ ಪದಾರ್ಥಗಳನ್ನು ಸೂಚಿಸಬಯಸುವವರು ಸಂಪರ್ಕಿಸಬೇಕಾದ ವಿವರ:
ಈ-ಮೈಲ್: support@totalkarnataka.com
ದೂರವಾಣಿ: +91-9986222402  
ವಾಟ್ಸ್ ಅಪ್: +91-9986222402