CALL US: ನಮ್ಮನ್ನು ಸಂಪರ್ಕಿಸಿ +91 080 4952 1123
International Shipping Available
Shopping cart ಖರೀದಿ ಗಾಡಿ
{{CART.item_count()}} items ವಸ್ತುಗಳು

Kannada Books

Kannada being one of the oldest language on this earth, history of Kannada literature is also vast and rich. When it comes Kannada books, 

we have 15,000+ Kannada books in our catalogue. It includes famous novels, stories, biographies, devotional, review, article collections,kids, comics, poetry, science,agriculture,drama, activity, puzzles, science,health, cinema,pure literature,etc. The list goes on. 

Browse through our rich collections and contact us if you don't find your book in our list.

For complete list of Kannada books, please visit www.totalkannada.com page 

 

ಕನ್ನಡ ಪುಸ್ತಕಗಳು

ಕನ್ನಡ ಭಾಷೆ ಈ ಭೂಮಿಯ ಕೆಲವೇ ಪುರಾತನ ಭಾಷೆಗಳಲ್ಲಿ ಒಂದು. ಭಾಷೆ ಎಷ್ಟು ಪುರಾತನದ್ದೋ , ಕನ್ನಡ ಸಾಹಿತ್ಯವೂ ಸಹ ಅಷ್ಟೇ ಪುರಾತನದ್ದು. ೨೦೦೦ ವರ್ಷಗಳ ಹಳೆಯ ಕೃತಿ ಕವಿರಾಜಮಾರ್ಗದಿಂದ ಇತ್ತೀಚಿನ ಬಿಡುಗಡೆಯಾಗಿರುವ ಪುಸ್ತಕವೆಲ್ಲವೂ ಟೋಟಲ್ ಕರ್ನಾಟಕ ಅಂತರ್ಜಾಲದಲ್ಲಿ ಲಭ್ಯ. ನಿಮ್ಮ ಅಭಿರುಚಿಗೆ ತಕ್ಕಂತೆ ೧೦೦ಕ್ಕೂ ಅಧಿಕ ವರ್ಗಗಳ ಪುಸ್ತಕಗಳು ನಮ್ಮ ಸಂಗ್ರಹದಲ್ಲಿ ಲಭ್ಯ. ನಿಮಗೆ ಬೇಕಿದ್ದ ಪುಸ್ತಕ ಸಿಗದಿದ್ದಲ್ಲಿ, ನಮ್ಮನ್ನು ಸಂಪರ್ಕಸಿ. ನಿಮ್ಮ ಅಗತ್ಯವನ್ನು ಪೂರೈಸುವ ಪ್ರಯತ್ನ ಮಾಡುತ್ತೇವೆ.  
 
ಪುಸ್ತಕಗಳ ಪಟ್ಟಿಗೆ ಟೋಟಲ್ ಕನ್ನಡ (www.totalkannada.com) ಪುಟವನ್ನು ನೋಡಿ.