CALL US: ನಮ್ಮನ್ನು ಸಂಪರ್ಕಿಸಿ +91 080 4952 1123
International Shipping Available
Shopping cart ಖರೀದಿ ಗಾಡಿ
{{CART.item_count()}} items ವಸ್ತುಗಳು

Refund & Cancellation Policy

Mandatory pre-requisites to claim Refund

As per our return policy we request you to send the product preferably through speed post in a saleable condition. Also request you to send the Courier Document  number and  name on support@totalkarnatka.com    for faster processing of your complaint. Please ensure that the product is returned with the tags, original packaging, invoice, in an unwashed and undamaged condition to the below mention address:

 
Total Karnataka.com, No 9, 1st Main Road ,1st Cross , Santhrupthi Nagara,Kothanoor Dinne Main Road ,(Opp. Big Bazaar), J P Nagara 7th Phase Bangalore - 560 078, Karnataka, India ph:  +91 080 2685 2222 

Totalkarnataka.com doesn't facilitate reverse pickup of your product therefore we encourage you to return your product within 14 days of registering the complaint. Your courier charges will be reimbursed in terms of Coupon Code which will be sent via email and SMS to your registered email address and mobile number respectively for your future shopping at Totalkarnataka.com

NOTE: In case we don't receive your product with 14 days your refund/replacement request would be cancelled.

Under what conditions Refunds will be provided?

In case of the following scenarios you are liable to get a full refund of money

  • We have shipped a wrong product that is not matching with your order.
  • There is a manufacturing defect in the product ordered by you.
  • The merchandise got damaged during transit, and we are not able to provide you with a replacement.
  • You have thirty days (from the delivery date ) to make up your mind and intimate us that you wish to claim for a refund as per Totalkarnataka.com's return policy.
  • Refund will be processed within 10 working days.

Cancellation Policy

Customer can cancel the order within 1 hour after placing the order if he/she wish to.

 


What is  Total Karnataka.com’s  Returns policy?

30 Day Returns Policy

Though we strive to give you a great customer experience each time you shop with us, if at all you are not 100% satisfied with your purchase, you can return your Order for a full refund of paid price. 

We mean what we say! All you need to do is give us a call within a period of 30 days, from the delivered date.
However, you must understand that we can't bear a loss either; so return of products will be accepted only if the products are returned in a saleable condition with the tags intact and in their original packaging, in an unwashed and undamaged condition. 

Are there certain categories of products which are non-returnable?

Categories of products or particular product, if not covered under return/refund policy, same will be highlighted in the product details section on the website catalogue.

Can I return a part of my order?

Yes, you may return a part of the Order, in case of multiple items in an order. Any product being returned needs to be returned in full including all components as well as any complimentary gifts or products which came along with it. 
However, if your purchase was made in the period of a special promotional offer, contests or any special scheme then special rules might apply for returns.

How long will the refund process take?

For refund eligible products - Once the returned item is received at our warehouse, it undergoes a Quality Check. Typically the refund process is initiated within 2 days of Quality Check. Expected refund resolution timeline is 14-21 days post Quality Check. 

Where do I return my product?

You may return the product to the following address:

Total Karnataka.com, No 9, 1st Main Road ,1st Cross , Santhrupthi Nagara, Kothanoor Dinne Main Road ,(Opp. Big Bazaar), J P Nagara 7th Phase Bangalore - 560 078, Karnataka, India ph:  +91 080 2685 2222 

I was charged shipping charges for my order. If I return my order, will I get back my shipping charge along with the refund?

Shipping charge would be included in the refund value of your order as this is a refundable charge.

If I return the product how will I get back the courier charges?

Once your product is returned and Quality Check is done for the received product, your shipping charges would be reimbursed in terms of coupon code sent on sms which can be used for future shopping.

********

 

ಹಣ ವಾಪಸಾತಿ ನಿಯಮಗಳು / ಹಣ ಮರುಪಾವತಿಯ ನಿಬಂಧನೆಗಳು

 

ನಿಯಮಾನುಸರ ನೀವು ಹಿಂತಿರುಗಿಸಬೇಕಾದ ವಸ್ತುವನ್ನು ಶೀಘ್ರ ವಿಲೇವಾರಿ (ಸ್ಪೀಡ್ ಪೋಸ್ಟ್)ಮೂಲಕ ಯಥಾಸ್ಥಿತಿಯಲ್ಲಿ ಕಳಿಸುವಂತೆ ಕೋರುತ್ತೇವೆ. refund@totalkarnataka.com ನಲ್ಲಿ ಕೊರಿಯರ್ ನಂಬರ್,ನಿಮ್ಮ ಹೆಸರು ಮತ್ತು ಉತ್ಪನ್ನದ ವಿವರ ತಿಳಿಸಿದಲ್ಲಿ ನಿಮ್ಮ ದೂರಿನ ಪರಿಷ್ಕರಣೆ ಮತ್ತು ಮುಂದಿನ ಹಂತಗಳನ್ನು ಶೀಘ್ರವಾಗಿ ಕೈಗೊಳ್ಳಲು ಅನುಕೂಲ. ಮೂಲ ಪ್ಯಾಕಿಂಗ್, ಇನ್ವಾಯ್ಸ್,ಮತ್ತು ಟ್ಯಾಗ್ನೊಂುದಿಗೆ ವಸ್ತುವನ್ನು ಹಿಂತಿರುಗಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಹಿಂತಿರುಗಿಸುತ್ತಿರುವ ವಸ್ತು ತೊಳೆದಿರಬಾರದು, ಹಾನಿಗೊಂಡಿರಬಾರದು ಅಥವಾ ಯಾವುದೇ ರೀತಿಯಲ್ಲಿ ಬಳಸಿರಬಾರದು. ನೀವು ಕಳುಹಿಸಬೇಕಾದ ವಿಳಾಸ :

ಟೋಟಲ್ ಕರ್ನಾಟಕ.ಕಾಮ್, ನಂ.೯,೧ನೇ ಮುಖ್ಯ ರಸ್ತೆ,೧ನೇ ಅಡ್ಡರಸ್ತೆ,ಸಂತೃಪ್ತಿನಗರ,ಕೊತ್ತನೂರು ದಿಣ್ಣೆ ಮುಖ್ಯ ರಸ್ತೆ,(ಬಿಗ್ ಬಜಾರ್ ಎದುರು), ಜೆ.ಪಿ.ನಗರ ೭ನೇ ಹಂತ, ಬೆಂಗಳೂರು-೫೬೦ ೦೭೮,ಕರ್ನಾಟಕ,ಇಂಡಿಯ ಫೋನ್:+೯೧ ೦೮೦ ೨೬೮೫ ೨೨೨೨೨

ನಮ್ಮ ಸಂಸ್ಥೆಯು ನಿಮ್ಮಿಂದ ನೇರವಾಗಿ ವಸ್ತುವನ್ನು ವಾಪಾಸು ಪಡೆಯುವ ಸೌಲಭ್ಯವಿಲ್ಲ ಮತ್ತು ಉತ್ಪನ್ನವು ನಿಮ್ಮ ಕೈ ಸೇರುತ್ತಿದ್ದಂತೆ ಪರಿಶೀಲಿಸಿ ದೂರನ್ನು ನೀಡಿ, ಮತ್ತು ದೂರು ನೀಡಿದ ೧೪ ದಿನಕ್ಕೆ ಮುಂಚಿತವಾಗಿ ಹಿಂತಿರುಗಿಸಿ. ಈ ಅಡಚಣೆಯಿಂದಾಗಿ ನೀವು ನೀಡಿದ ವಿಲೇವಾರಿ ಮೊತ್ತವನ್ನು ಕೂಪನ್ ಕೋಡ್ ರೂಪದಲ್ಲಿ ಭರಿಸಲಾಗುತ್ತದೆ. ಕೂಪನ್ ಸಂಖ್ಯೆಯನ್ನು ನಿಮ್ಮ ಮೇಲ್ ಮತ್ತು ಮೊಬೈಲ್ ಗಳಿಗೆ ಸಂದೇಶದ ಮುಖಾಂತರ ಕಳಿಸಲಾಗುತ್ತದೆ. ನೀವು ಮುಂದೆ ಟೋಟಲ್ ಕರ್ನಾಟಕದಲ್ಲಿ ಮಾಡುವ ಖರೀದಿಯಲ್ಲಿ ಆ ಮೊತ್ತವನ್ನು ಭರಿಸಿ ಕೊಡಲಾಗುತ್ತದೆ.

ಸೂಚನೆ : ೧೪ ದಿನದೊಳಗೆ ವಸ್ತುವನ್ನು ತಲುಪಿಸದಿದ್ದಲ್ಲಿ ಹಣವಾಪಸಾತಿ/ ವಸ್ತು ಬದಲಾವಣೆಯ ಕೋರಿಕೆಯನ್ನು ರದ್ದುಮಾಡಲಾಗುವುದು.

ಯಾವ ಸಂದರ್ಭದಲ್ಲಿ ಪೂರ್ಣ ಮೊತ್ತವನ್ನು ಹಿಂತಿರುಗಿಸಲಾಗುವುದು?

ಈ ಕೆಳಗಿನ ಸನ್ನಿವೇಶಗಳಲ್ಲಿ ನೀವು ಪೂರ್ತಿ ಹಣವನ್ನು ಹಿಂಪಡೆಯಲು ಅರ್ಹರಾಗಿರುತ್ತೀರಿ.

• ನೀವು ಬೇಡಿಕೆ ಇಟ್ಟ ಉತ್ಪನ್ನಕ್ಕೆ ಬದಲಾಗಿ ಬೇರೆ ಉತ್ಪನ್ನವನ್ನು ಕಳುಹಿಸಿದ್ದಲ್ಲಿ
• ವಸ್ತುವಿನಲ್ಲಿ ಉತ್ಪಾದನಾ ದೋಷ ಕಂಡುಬಂದಲ್ಲಿ
• ಸಾಗಣೆಯ ಸಂದರ್ಭದಲ್ಲಿ ಸರಕು ಹಾನಿಗೊಳಗಾಗಿ, ಮತ್ತೆ ಅದೇ ಸರಕನ್ನು ಬದಲಾಯಿಸಲು ಸಾಧ್ಯವಾಗದಿದ್ದಲ್ಲಿ.

ಹಣ ವಾಪಸಾತಿ ನಿಯಮಗಳೇನು?

೩೦ ದಿನಗಳ ವಾಪಸಾತಿ ನೀತಿ

ಟೋಟಲ್ ಕರ್ನಾಟಕದಲ್ಲಿ ದೊರೆಯುವ ಎಲ್ಲಾ ಉತ್ಪನ್ನಗಳಿಗೂ ಸಾಧ್ಯವಾದ ಎಲ್ಲಾ ಮಾಹಿತಿಯನ್ನು ಒದಗಿಸುವ ಪರಿಶ್ರಮವನ್ನು ನಾವು ತೆಗೆದುಕೊಳ್ಳುತ್ತೇವೆ.ನಮ್ಮಲ್ಲಿ ಮಾಡುವ ಪ್ರತಿ ಖರೀದಿಯೂ ಗ್ರಾಹಕರಿಗೆ ಉತ್ತಮವಾದ ಅನುಭವ, ಅಭಿಪ್ರಾಯ ಬರುವಂತೆ ವಿಶೇಷ ನಿಗಾವಹಿಸಿಯೂ ನೀವು ಖರೀದಿಸಿದ ವಸ್ತು ನೂರಕ್ಕೆ ನೂರು ತೃಪ್ತಿಯಾಗದಿದ್ದಲ್ಲಿ,ವಸ್ತುವನ್ನು ಹಿಂದಿರುಗಿಸಿ ನೀವು ವೆಚ್ಚ ಮಾಡಿದ ಪೂರ್ತಿ ಹಣವನ್ನು ವಾಪಾಸು ಕೇಳಲು ಅರ್ಹರು.

ಖರೀದಿಸಿದ ವಸ್ತುಗಳಲ್ಲಿ ಕೆಲವನ್ನು ವಾಪಾಸು ಮಾಡಬಹುದೆ?

ಹೌದು, ನೀವು ಒಂದಕ್ಕಿಂತ ಹೆಚ್ಚು ವಸ್ತುಗಳನ್ನು ಖರೀದಿಸಿದ್ದು ಅದರಲ್ಲಿ ಯಾವುದನ್ನಾದರೂ ವಾಪಾಸು ಮಾಡಬೇಕಾದಲ್ಲಿ ಅದಕ್ಕೆ ಸಂಬಂಧಿಸಿದ ಎಲ್ಲವನ್ನೂ(ಬಿಡಿಭಾಗಗಳಿದ್ದಲ್ಲಿ) ಮತ್ತು ಅದಕ್ಕೆ ಸಂಬಂಧಿಸಿ ಉಚಿತವಾಗಿ ಬಂದಿರುವ ಎಲ್ಲಾ ವಸ್ತುಗಳನ್ನೂ ಒಳಗೊಂಡಿರಬೇಕು.

ವಿಶೇಷ ಜಾಹಿರಾತು ಸಂದರ್ಭಳು, ಸ್ಪರ್ದೆ ಅಥವಾ ಯಾವುದೇ ತರಹದ ವಿಶೇಷ ಸ್ಕೀಮ್ ಸಂದರ್ಭದಲ್ಲಿ ಖರೀದಿಸಿದ ವಸ್ತುಗಳಿಗೆ ವಿಶೇಷ ವಾಪಸಾತಿ ನಿಯಮಗಳು ಅನ್ವಯಿಸಲ್ಪಡಬಹುದು

ಹಣ ವಾಪಸಾತಿ ಪ್ರಕ್ರಿಯೆಗೆ ಹಿಡಿಯುವ ಸಮಯವೆಷ್ಟು? ಹಣ ವಾಪಸಾತಿ ಪ್ರಕ್ರಿಯೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಹಣ ವಾಪಾಸು ಪಡೆಯಲು ಅರ್ಹ ವಸ್ತುಗಳು ನಮ್ಮನ್ನು ತಲುಪಿದಾಗ ಅದರ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತದೆ.ಸಾಮಾನ್ಯವಾಗಿ ಗುಣಮಟ್ಟ ಪರೀಕ್ಷೆ ನಡೆಸಿದ ೨ ದಿನಗಳಲ್ಲಿ ಹಣವಾಪಸಾತಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಗುಣಮಟ್ಟ ಪರೀಕ್ಷೆ ನಡೆದು ೧೪ ರಿಂದ ೨೧ ದಿನಗಳಲ್ಲಿ ನಿಮ್ಮ ಹಣ ಜಮೆಯಾಗುವುದನ್ನು ನೀವು ನಿರೀಕ್ಷಿಸಬಹುದು.

ವಸ್ತುವನ್ನು ಎಲ್ಲಿಗೆ ಹಿಂತಿರುಗಿಸಬೇಕು ?

ಈ ವಿಳಾಸಕ್ಕೆ ಕಳುಹಿಸಿ:

ಟೋಟಲ್ ಕರ್ನಾಟಕ.ಕಾಮ್, ನಂ.೯,೧ನೇ ಮುಖ್ಯ ರಸ್ತೆ,೧ನೇ ಅಡ್ಡರಸ್ತೆ,ಸಂತೃಪ್ತಿನಗರ,ಕೊತ್ತನೂರು ದಿಣ್ಣೆ ಮುಖ್ಯ ರಸ್ತೆ,(ಬಿಗ್ ಬಜಾರ್ ಎದುರು), ಜೆ.ಪಿ.ನಗರ ೭ನೇ ಹಂತ, ಬೆಂಗಳೂರು-೫೬೦ ೦೭೮,ಕರ್ನಾಟಕ,ಇಂಡಿಯ ಫೋನ್:+೯೧ ೦೮೦ ೨೬೮೫ ೨೨೨೨೨

ನಾನು ವಿಲೇವಾರಿ ಶುಲ್ಕವನ್ನು ನೀಡಿರುತ್ತೇನೆ.ವಸ್ತುವನ್ನು ಹಿಂತಿರುಗಿಸಿದಾಗ ಮರುಪಾವತಿ ಮಾಡುವ ಹಣ ವಿಲೇವಾರಿಗೆ ತೆಗೆದುಕೊಂಡ ಹಣವನ್ನೂ ಒಳಗೊಂಡಿರುತ್ತದೆಯೇ ?

ಹೌದು,ಇದು ಕೂಡ ಮರುಪಾವತಿಸಲೇ ಬೇಕಾದ ಹಣವಾಗಿರುವುದರಿಂದ ಒಳಗೊಂಡಿರಬಹುದು

ವಸ್ತುವನ್ನು ವಾಪಾಸು ಮಾಡಲು ಖರ್ಚಾದ ಕೊರಿಯರ್ ಹಣ ಹಿಂಪಡೆಯುವುದು ಹೇಗೆ?

ನಿಮ್ಮ ವಸ್ತು ನಮಗೆ ತಲುಪಿ ಅದರ ಗುಣಮಟ್ಟ ಪರೀಕ್ಷೆ ನಡೆಸಿದ ನಂತರ, ನೀವು ವ್ಯಯ ಮಾಡಿದ ಕೊರಿಯರ್ ಹಣವನ್ನು ಕೂಪನ್ ಸಂಖ್ಯೆಯ ರೂಪದಲ್ಲಿ ನಿಮ್ಮಗೆ ಸಂದೇಶದ ಮೂಲಕ ತಿಳಿಸಲಾಗುತ್ತದೆ. ಅದನ್ನು ಟೋಟಲ್ನಿ ಕರ್ನಾಟಾಕದಲ್ಲಿ ನೀವು ಮಾಡುವ ಮುಂದಿನ ಖರೀದಿಯಲ್ಲಿ ಬಳಸಬಹುದು.

********