CALL US: ನಮ್ಮನ್ನು ಸಂಪರ್ಕಿಸಿ +91 080 4952 1123
International Shipping Available
Shopping cart ಖರೀದಿ ಗಾಡಿ
{{CART.item_count()}} items ವಸ್ತುಗಳು

Delivery Policy

At Totalkarnataka.com,  products sold by us on our platform may attract shipping charges. The shipping charges are not fixed and depend on various factors like nature / category of your product, which location despatched from, gross weight of the product, etc. This amount will be over and above the value of the product that you see on our Website or Mobile App.

The shipping charges on your order will be informed before your order is being placed on  Totalkarnataka.com.  If you are placing your order through our call centre, the order taker will mention the shipping charges. If it's via web or mobile, the shipping charge would reflect on the shopping cart / payment page.

We are committed to delivering your order accurately, in good condition, and always on time promised by our customer care executive or on website or mobile. Below are some more shipping related points:

  *

 

Each order would be shipped only to a single destination address specified at the time of payment for that order. If you wish to ship products to different addresses, you shall need to place multiple orders.

  *

 

We make our best efforts to ensure that each item in your order is shipped out by the seller within 5-8 working days of the order date. However in some cases, it may take longer, upto 9 or more working days, to ship the order as the product may have to be procured by the seller where there is a heavy demand.

  *

 

Sellers ship out orders on all week days (Monday to Saturday), excluding public holidays.

  *

 

To ensure that your order reaches you in the fastest time and in good condition, sellers will only make shipments through reputed courier agencies.

  *

 

While the sellers strive to ship all items in your order together, this may not always be possible due to product characteristics, or availability.

  *

 

If you believe that the product is not in good condition, or if the packaging is tampered with or damaged, before accepting delivery of the goods, please refuse to take delivery of the package, and immediately log onto or write an e-mail to support@totalkarnataka.com  mentioning your order reference number. We shall make our best efforts to ensure that a replacement delivery is made to you at the earliest.

  *

 

You may track the shipping status of your order on our website.

  *

 

Please note all items will be shipped with an invoice of the seller. In case, inadvertently, the same is not received, you may log on or write an e-mail to care mentioning your order reference number. 

*********

ವಿತರಣಾ ನೀತಿ
 
• ನಮ್ಮ ಟೋಟಲ್ ಕರ್ನಾಟಕ ಜಾಲತಾಣದಲ್ಲಿ (Totalkarnataka.com) ಮಾರಾಟ ಮಾಡುವ ಉತ್ಪನ್ನಗಳ ಮೇಲೆ ವಿಲೇವಾರಿ ಸೇವಾ ಶುಲ್ಕಗಳು ವಿದಿಸಲ್ಪಡುತ್ತವೆ. ವಿಲೇವಾರಿ ಶುಲ್ಕವು ಬೇರೆ ಬೇರೆ ಅಂಶಗಳ ಮೇಲೆ ಅಂದರೆ, ಉತ್ಪನ್ನದ ನಮೂನೆ, ಸುರಕ್ಷಿತ ರವಾನೆಗಾಗಿ ಮಾಡಬೇಕಾದ ಪ್ಯಾಕಿಂಗ್, ಎಲ್ಲಿಂದ ಮತ್ತು ಎಲ್ಲಿಗೆ ವಿಲೇವಾರಿ,ಉತ್ಪನ್ನದ ತೂಕ ಮುಂತಾದ ಅಂಶಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಜಾಲತಾಣದಲ್ಲಿ ಉತ್ಪನ್ನಗಳ ಮೇಲೆ ವಿಲೇವಾರಿ ಶುಲ್ಕಗಳನ್ನು ನಮೂದಿಸಲಾಗುವುದಿಲ್ಲ. ನೀವು ಅಪೇಕ್ಷಿಸುತ್ತಿರುವ ವಸ್ತುವಿನ ಮೊತ್ತವು ವೆಬ್ ಸೈಟ್ ಅಥವಾ ಆಪ್ ನಲ್ಲಿ ನಿಮಗೆ ಕಾಣುತ್ತಿರುವ ಮೊತ್ತಕ್ಕಿಂತ ಅಧಿಕವಾಗುತ್ತದೆ.
 
• ಟೋಟಲ್ ಕರ್ನಾಟಕ ಜಾಲತಾಣದಲ್ಲಿ ನೀವು ಅಪೇಕ್ಷಿಸುತ್ತಿರುವ ವಸ್ತುವಿನ ವಿಲೇವಾರಿ ಮೊತ್ತವು, ನೀವು ಭರ್ತಿ ಮಾಡಿದ ಮಾಹಿತಿಗಳ ಆಧಾರದ ಮೇಲೆ ಆ ಕೂಡಲೇ ನಿಗದಿಯಾಗಿ ತಿಳಿಯಲ್ಪಡುತ್ತದೆ. ವೆಬ್ ಸೈಟ್ ಅಥವಾ ಮೊಬೈಲ್ ಯಾವುದೇ ಮೂಲದಿಂದ ಟೋಟಲ್ ಕರ್ನಾಟಕದಲ್ಲಿ ಅಪೇಕ್ಷಿಸುವ ವಸ್ತುವಿನ ವಿಲೇವಾರಿ ಮೊತ್ತ, ಶಾಪಿಂಗ್ ಕಾರ್ಟ್/ಪೇಮೆಂಟ್ ಗೇಟ್ ವೇ ನಲ್ಲಿ ಕಾಣಸಿಗುತ್ತದೆ. ಫೋನ್ ಮೂಲಕ ಬುಕ್ ಮಾಡುವ ಯಾವುದೇ ಆರ್ಡರ್ ಗಳಿಗೆ, ಆ ಕೂಡಲೇ ವಿಲೇವಾರಿ ಮೊತ್ತವನ್ನು ತಿಳಿಸಲಾಗುತ್ತದೆ.
 
• ನೀವು ಆದೇಶಿಸಿದ ವಸ್ತುಗಳನ್ನು ಸುರಕ್ಷಿತವಾಗಿ ಮತ್ತು ಸಕಾಲದಲ್ಲಿ ತಲುಪಿಸಲು ನಾವು ಬದ್ದರಾಗಿರುತ್ತೇವೆ. ವಿಲೇವಾರಿಗೆ ಸಂಬಂಧಿಸಿದ ಇನ್ನೂ ಕೆಲವು ಮಾಹಿತಿಗಳು ಈ ಕೆಳಗಿನಂತಿವೆ.
 
• ನಿಮ್ಮ ಪ್ರತಿಯೊಂದು ಆರ್ಡರ್ಗರಳು ನೀವು ಹಣಪಾವತಿ ಮಾಡುವ ಸಂದರ್ಭದಲ್ಲಿ ನಮೂದಿಸಿದ/ನಮೂದಿಸಲು ಸಾಧ್ಯವಾಗುವ ಒಂದೇ ಸ್ಥಳಕ್ಕೆ ವಿಲೇವಾರಿ ಮಾಡಲಾಗುವುದು. ಬೇರೆ ಬೇರೆ ವಿಳಾಸಕ್ಕೆ ಉತ್ಪನ್ನಗಳನ್ನು ತಲುಪಿಸಬೇಕಾದಲ್ಲಿ ನೀವು ಬೇರೆ ಬೇರೆಯಾಗಿ ಆರ್ಡರ್ ಮಾಡಬೇಕಾಗುತ್ತದೆ.
 
• ಉತ್ಪಾದಕರಿಂದ ನೇರವಾಗಿ ವಿಲೇವಾರಿಯಾಗುವ ಆರ್ಡರ್ಗಳಳು,ನೀವು ಆರ್ಡರ್ ಮಾಡಿದ ೫-೮ ಕೆಲಸದ ದಿನಗಳಲ್ಲಿ ತಲುಪುವಂತೆ ಮಾಡಲು ನಮ್ಮೆಲ್ಲಾ ಪ್ರಯತ್ನಗಳನ್ನು ಮಾಡುತ್ತಿರುತ್ತೇವೆ,ಆದಾಗ್ಯೂ ಕೆಲವೊಮ್ಮೆ ಉತ್ಪಾದಕರಲ್ಲಿ ನೀವು ಬೇಡಿಕೆ ಇಟ್ಟ ಉತ್ಪನ್ನಗಳ ಕೊರತೆ ಇದ್ದಲ್ಲಿ ೯ ಅಥವಾ ಹೆಚ್ಚು ಕೆಲಸದ ದಿನಗಳು ಬೇಕಾಗಬಹುದು
 
• ಮಾರಾಟಾಗಾರರು ಎಲ್ಲಾ ಉತ್ಪನ್ನಗಳನ್ನು ಸಾರ್ವಜನಿಕ ರಜೆಯನ್ನು ಹೊರತುಪಡಿಸಿ ವಾರದ ಎಲ್ಲಾ ದಿನಗಳು ವಿಲೇವಾರಿ ಮಾಡುತ್ತಾರೆ.
 
• ನಿಮ್ಮ ಬೇಡಿಕೆಗಳ ತ್ವರಿತ ಮತ್ತು ಸುರಕ್ಷಿತ ವಿಲೇವಾರಿಗಾಗಿ ಪರಿಗಣಿಸಿದ ಉತ್ತಮ ಕೊರಿಯರ್ ಸರ್ವೀಸ್ ಮುಖಾಂತರ ಮಾತ್ರ ಮಾಡುತ್ತಾರೆ.
 
• ಮಾರಾಟಾಗಾರರು ನಿಮ್ಮ ಎಲ್ಲಾ ಬೇಡಿಕೆಗಳನ್ನು ಒಂದೇ ಬಾರಿ ಕಳಿಸಲು ಪ್ರಯತ್ನಿಸುತ್ತಾರಾದರೂ, ಉತ್ಪನ್ನದ ಗುಣಲಕ್ಷಣ ಮತ್ತು ದೊರಕುವಿಕೆಯನ್ನು ಅವಲಂಬಿಸಿ ಕೆಲವೊಮ್ಮೆ ಸಾಧ್ಯವಾಗದಿರಬಹುದು.
 
• ನಿಮ್ಮ ಬೇಡಿಕೆಯನ್ನು ಕೊರಿಯರ್ ಮೂಲಕ ಸ್ವೀಕರಿಸುವಾಗ, ವ್ಯವಸ್ಥಿತವಾಗಿ ತಲುಪಿಲ್ಲ ಎನ್ನುವ ಅನುಮಾನವಿದ್ದಲ್ಲಿ ಅಥವಾ ಪ್ಯಾಕಿಂಗ್ ಬದಲಾಯಿಸಿದ ಕುರುಹು ಅಥವಾ ಹಾನಿಯಾಗಿದ್ದಲ್ಲಿ ದಯಮಾಡಿ ನಿರಾಕರಿಸಿ ಮತ್ತು ನಿಮ್ಮ ಆರ್ಡರ್ ನಂಬರನ್ನು ಕೂಡಲೇ support@totalkarnataka.com ಗೆ ಈ-ಮೇಲ್ ಮೂಲಕ ಅಥವಾ ನಮ್ಮ ವೆಬ್ಸೈೆಟ್ಗೆ ಲಾಗ್ ಇನ್ ಆಗಿ ತಿಳಿಸಿ. ಉತ್ಪನ್ನವನ್ನು ಕನಿಷ್ಠ ಕಾಲಮಿತಿಯೊಳಗೆ ಬದಲಾಯಿಸಿ ಪೂರೈಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.
 
• ನಿಮ್ಮ ವಿಲೇವಾರಿ ಯಾವಹಂತದಲ್ಲಿದೆ ಎಂದು ನಮ್ಮ ವೆಬ್ಸೈೆಟ್ ಮುಖಾಂತರ ಪರಿಶೀಲಿಸಿಕೊಳ್ಳಬಹುದು.
 
• ನಿಮ್ಮ ಎಲ್ಲಾ ಬೇಡಿಕೆಗಳನ್ನು ಮಾರಾಟಗಾರರು ಸರಕುಪಟ್ಟಿ (ಇನ್ವಾಯ್ಸ್)ಯ ಜೊತೆ ಕಳಿಸಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ. ಬೇಜವಾಬ್ದಾರಿಯಿಂದ ಅದು ನಿಮಗೆ ತಲುಪದಿದ್ದಲ್ಲಿ ನಮ್ಮನ್ನು ಎಚ್ಚರಿಸುವುದಕ್ಕಾಗಿ ನಿಮ್ಮ ಆರ್ಡರ್ ನಂಬರ್ ನಮೂದಿಸಿ, ಈ ಮೇಲ್ ಅಥವಾ ನಮ್ಮ ವೆಬ್ಸೈೆಟ್ ಮುಖಾಂತರ ನಮಗೆ ತಿಳಿಸಿ.  
 

*********