CALL US: ನಮ್ಮನ್ನು ಸಂಪರ್ಕಿಸಿ +91 080 4952 1123
International Shipping Available
Shopping cart ಖರೀದಿ ಗಾಡಿ
{{CART.item_count()}} items ವಸ್ತುಗಳು

Speciality Products

Being a home to many diverse cultures, the state of Karnataka is a great blend of all its ethnic groups. Boasting of its rich heritage from even before the time of Tipu Sultan, the state has always maintained its lustrous appearance. The state of Karnataka is known for many indigenous products of utmost quality. Here is a look at some of the best products of Karnataka.

  1. Mysore Silk

KSIC Mysore silk, as it is sometimes called due to the ownership of the silk factory by KSIC for over seven decades now, is a quality silk which is truly unparalleled. Around 70% of mulberry silk produced in India is produced by the state of Karnataka. The quality and richness of the Karnataka silk is something the industry has inherited from the rich cultural history of Mysore. KSIC uses high quality silk and 100% pure zari which looks fresh even after a long time of usage for all its products, be it the saree, salwar kameez, or the likes.

  1. Mysore Pak

Karnataka is the producer of one of the best Indians sweets; the Mysore Pak. The ingredients are only ghee, sugar and gram flour, but making that needs special skills. Only an experienced chef can get the right taste and softness which imparts a divine sensation to the taste buds of those who take so much as a nibble of it. Crumbling softly under the pressure of teeth, it leaves an aftertaste in your mouth that makes you long for it over and over again.

  1. Sandalwood Handicrafts

Sandal wood is native to the deciduous forests of Karnataka. Intricate carving in sandal wood has been practiced in Karnataka for over 1000 years. This expert skill handed down for generations, is concentrated in the Uttara Kannada and Bangalore districts of Karnataka.

Talking about sandalwood, Mysore charm the fragrance of this soft wood which is extensively used to produce beautiful art pieces. There are vast range of sandalwood product carves by the highly skilled workers, the gudigar families of Shimoga, Uttara Kannada and Mysore districts specialize in this craft. Krishna images are very popular among the devout, besides articles like lamp shades, trays, jewel boxes, decorative articles, combs and even walking sticks with rosewood handles.

  1. Mysore Peta

If you ever happen to come across a painting of the erstwhile Kings of Mysore, you will surely be bedazzled equally, if not more, by the turban, or peta as the colorful and rich attire they wear. Crafted with fine silk and gold threaded lace, the Mysore Peta was an integral part of the royal wardrobe. In the olden days it was used by the king and handed out to those who were appreciated of their value by the king. Although the state is not ruled by a king anymore, the prominence of Peta as a unique Karnataka crafting commodity has never diminished by the slightest of amounts. It is a highly popular product that is produced on a considerably high scale, with people of all classes donning it now and then. Even politicians have developed quite a liking to it.

  1. Channapatna Toys

A very subtle yet famous all the same type of Karnataka craft are the particular form of wooden toys called Channapatna toys. The commencement of their production occurred during the reign of Tipu Sultan, who had invited artisans from Persia to train the local artisans in the aforementioned craft. The glossy and attractive dolls and other toys have been playthings for children for a long time now. Although the industry faced stiff competition and possible extinction, it is back on track with the aid of the Karnataka Handicrafts Development Corporation, which provides assistance and marketing efforts to the craft, thereby reviving the artisans and preserving the one of the most famous of all Karnataka crafts.

These are only a few of the best products of Karnataka which top the list. The sheer demand of these products is enough indication of their uniqueness and quality. Craftsmen producing these goods have been excelling in their art, and backed by the state government, have kept the name of Karnataka untarnished as the state that produces even the simplest of products with the highest levels zeal and subtleness, imparting an elegance in such products.

  1. Karnataka Mysore Paintings

The story of Karnataka's arts and crafts is never comprehensive without a reference to the traditional Mysore paintings. The art dates back to the Ajanta times and to the reign of the Vijayanagar kings. It was a ruler with a creative vision-Mummadri Krishnaraja Wadiyar-who revived the art of painting. The delicate lines, the graceful delineation of figures and the discreet use of bright vegetable colors and lustrous gold leaf, make the traditional paintings of Mysore very stylish and attractive. Many senior traditional painters have now started schools to teach this art to the younger generation. Chitrakala Parishat in Bangalore, which has a fantastic set of old paintings, has also started a school headed by the living doyen of traditional painting, Subramanya Raju.

  1. Ivory Carving

Lvory carving is another well-liked craft prevailing in the entire state. Articles carved delicately without excessively ornate image adjoining the figures, mostly showcasing the figures of god and goddess. Some of Mysore's work of genius in ivory is now preserved in the Heritage Museum in Russia and in the South Kensington Museum, London.

  1. The Craft of Wood Carving

Karnataka has come to occupy pride of place in the field of wood carving. Holding a Vast densely populated forest reserves, the State provides enough raw material for its craftsmen who continue to employ age-old techniques for carving, inlay-work, coating, painting and lacquer articles in wood. 

Ancient temple wood structural design is the foremost variety of wood carving, where wood has been used comprehensively and carved finely into delicate sculptures. 

The ceilings and gateways of royal homes and the temples showcase hundreds of intricately carved images of gods and goddesses. Rosewood articles are a one of the shopper's delight, and tourist take home with them articles or sculpture carved out of rosewood, beautifully carved rosewood elephant is most famous of all. 

Mysore craftsmen have acquired expertise in wood inlay work making exquisite articles delineating picturesque beauty, tranquil scenes and lot more. The Maharaja's palace in Mysore and the mausoleum of Tipu Sultan in Srirangapattna is the foremost specimen of master craftsmanship where visitors get stun by the startling delicacy in the work.

 

Courtesy from http://www.karnatakatourism.org and https://en.wikipedia.org/wiki/Karnataka

 

ವಿಶೇಷ ಉತ್ಪನ್ನಗಳು 

 
ವಿಶಿಷ್ಟ ಪರಂಪರೆಗಳ ತವರೂರಾಗಿರುವ ಕರ್ನಾಟಕ ರಾಜ್ಯವು ಹಲವಾರು ಬುಡಕಟ್ಟು ಸಂಸ್ಕೃತಿಗಳ ಸಂಗಮವಾಗಿದೆ. ಮೈಸೂರಿನ ಹುಲಿ ಎಂದೇ ಖ್ಯಾತಿಯನ್ನು ಪಡೆದ ಟಿಪ್ಪು ಸುಲ್ತಾನನ ಪೂರ್ವ ಕಾಲದಿಂದಲೂ ಶ್ರೀಮಂತ ಪರಂಪರೆಯನ್ನು ಹೊಂದಿರುವ ಹೆಗ್ಗಳಿಕೆ ಹೊಂದಿದ್ದು, ತನ್ನ ವೈಭವಯುತ ಮೆರುಗನ್ನು ಸದಾಕಾಲ ಕಾಪಾಡಿಕೊಂಡು ಬಂದಿದೆ. ಎಲ್ಲ ಭಾಷೆಗಳನ್ನಾಡುವ ಜನರಿಗೂ ಆಶ್ರಯ ತಾಣವಾಗಿರುವ ಕರ್ನಾಟಕ ರಾಜ್ಯವು, ಉತ್ತಮ ಗುಣಮಟ್ಟದ ಸ್ಥಳೀಯ ಉತ್ಪನ್ನಗಳ ಆಗರವಾಗಿದೆ.ಕರ್ನಾಟಕದ ಕೆಲವು ಅತ್ಯುತ್ತಮ ಉತ್ಪನ್ನಗಳ ಮಾಹಿತಿ ಇಲ್ಲಿದೆ.
 
1. ಮೈಸೂರು ಸಿಲ್ಕ್ - ರೇಷ್ಮೆ ವಸ್ತ್ರಗಳು
 
ಕರ್ನಾಟಕವು ರೇಷ್ಮೆ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಸುಮಾರು 7 ದಶಕಗಳಿಂದಲೂ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರದ ಕೆ.ಎಸ್.ಐ.ಸಿ ಮೈಸೂರು ಸಿಲ್ಕ್ ಉತ್ಪನ್ನಗಳು ಜಗತ್ತಿನಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ.ಭಾರತದಲ್ಲಿ ಒಟ್ಟು ಉತ್ಪತ್ತಿಯಾಗುತ್ತಿರುವ ಹಿಪ್ಪುನೇರಳೆ (ಮಲ್ಬರಿ)ರೇಷ್ಮೆಯಲ್ಲಿ ಶೇಕಡ ೭೦ ಭಾಗ ಕರ್ನಾಟಕದಿಂದಲೇ ಪೂರೈಕೆಯಾಗುತ್ತಿದೆ. ಉತ್ತಮ ಗುಣಮಟ್ಟ ಮತ್ತು ಭವ್ಯತೆಯ ಸಂಕೇತವಾದ ಕರ್ನಾಟಕದ ರೇಷ್ಮೆ, ಮೈಸೂರು ಅರಸರ ಕಾಲದ ಕೈಗಾರಿಕೆಗಳು ನೀಡಿದ
 
2. ಮೈಸೂರು ಪಾಕ್
 
ಭಾರತದ ಒಂದು ಉತ್ತಮ ಸಿಹಿತಿನಿಸುಗಳಲ್ಲಿ ಕರ್ನಾಟಕ ಮೂಲದ "ಮೈಸೂರು ಪಾಕ್" ಕೂಡ ಒಂದು. ಕೇವಲ ಕಡ್ಲೆಹಿಟ್ಟು, ತುಪ್ಪ ಮತ್ತು ಸಕ್ಕರೆ ಬಳಸಿ ಮಾಡುವ ಈ ಸಿಹಿತಿಂಡಿಯ ತಯಾರಿಕೆಗೆ ವಿಶೇಷ ಅನುಭವ ಅಗತ್ಯ.ನುರಿತ ನಳಪಾಕ ತಜ್ಞರು ತಯಾರಿಸಿದ ಉತ್ತಮ ರುಚಿ ಮತ್ತು ಮೃದುತ್ವದ ಮೈಸೂರು ಪಾಕ್ ನಾಲಿಗೆಯಲ್ಲಿ ನೀರೂರಿಸುವುದರ ಜೊತೆ ಮತ್ತೆ ಮತ್ತೆ ಸೇವನೆಯನ್ನು ಬಯಸುತ್ತದೆ..
 
3. ಶ್ರೀಗಂಧದ ಕೆತ್ತನೆ
 
ಶ್ರೀಗಂಧವು ಕರ್ನಾಟಕದ ಕಾಡುಗಳಲ್ಲಿ ಕಂಡುಬರುತ್ತಿದ್ದ ವಿಶೇಷ ಪರಿಮಳ ಬೀರುವ ಬಹುಬೇಡಿಕೆಯ ಮರ.ಈಗ ವಿನಾಶದ ಅಂಚಿನಲ್ಲಿದೆ ಎಂದರೂ ತಪ್ಪಿಲ್ಲ.ಸಹಸ್ರಾರು ವರ್ಷಗಳಿಂದಲೂ ಶ್ರೀಗಂಧದ ಕರಕುಶಲ ಕೆತ್ತನೆಯ ಶಿಲ್ಪಿಗಳು ಕರ್ನಾಟಕದ ಎಲ್ಲ ಭಾಗಗಳಲ್ಲು ಹರಡಿಕೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ಶ್ರೀಗಂಧದ ಅಭಾವದಿಂದಾಗಿ ನುರಿತ ಶಿಲ್ಪಿಗಳು ಗಣನೀಯವಾಗಿ ಕಡಿಮೆಯಾಗಿದ್ದು ರಾಜ್ಯದ ಕೆಲವೇ ಭಾಗಗಳಲ್ಲಿ ಕಂಡುಬರುತ್ತಾರೆ. ಉತ್ತಮ ಪರಿಮಳ, ಬಾಳಿಕೆ ಮತ್ತು ಕೆತ್ತನೆಗೆ ಸೂಕ್ತವಾಗಿರುವ ಶ್ರೀಗಂಧದ ಮರವನ್ನು ಹೆಚ್ಚಾಗಿ ಕಲಾಕೃತಿಗಳ ನಿರ್ಮಾಣದಲ್ಲಿ ಬಳಸಲಾಗುತ್ತದೆ.ಶಿವಮೊಗ್ಗ, ಉತ್ತರಕನ್ನಡ ಮತ್ತು ಮೈಸೂರು ಭಾಗದ ಗುಡಿಗಾರ್ ಕುಟುಂಬಗಳು ಈ ಕಲೆಯಲ್ಲಿ ಸಿದ್ಧಹಸ್ತ ಶಿಲ್ಪಿಗಳಾಗಿದ್ದು, ವಿಶೇಷ ನಮೂನೆಯ ಕೆತ್ತನೆಗಳಿಂದ ಜಗತ್ತಿನ ಮೂಲೆ ಮೂಲೆಗಳನ್ನೂ ತಲುಪಿದ್ದಾರೆ. ಕೃಷ್ಣನ ವಿಗ್ರಹಗಳು ಮನಸೂರೆಗೊಂಡರೆ, ದೇವರವಿಗ್ರಹಗಳಲ್ಲದೇ ಇನ್ನೂ ಹತ್ತು ಹಲವಾರು ನಮೂನೆಯ ಕಲಾಕೃತಿಗಳು ಬೇಡಿಕೆಗಣುಗುಣವಾಗಿ ಮಾರುಕಟ್ಟೆಯಲ್ಲಿ ಕಂಡುಬರುತ್ತಿದೆ.
 
4. ಮೈಸೂರು ಪೇಠ
 
ಮೈಸೂರು ಮನೆತನದ ರಾಜರುಗಳ ಹಳೆಯ ಯಾವುದೇ ತೈಲವರ್ಣ ಚಿತ್ರಗಳನ್ನು ನೋಡಿದರೆ ಕಲಾಕಾರನ ನೈಪುಣ್ಯತೆಗೆ ತಲೆದೂಗುವುದರ ಜೊತೆ, ಅವರ ಉಡುಪು ಕಣ್ಣು ಕೋರೈಸುತ್ತದೆ. ಅವರ ಮುಡಿಯಲ್ಲಿ ಧರಿಸಿರುವ ಪೇಠದ ಮಾದರಿ ನಿಮ್ಮನ್ನು ಆಕರ್ಷಿಸುತ್ತದೆ. ರೇಷ್ಮೆ ಮತ್ತು ಬಂಗಾರದ ಎಳೆಗಳಿಂದ ಕಂಗೊಳಿಸುವ ಮೈಸೂರು ಪೇಠ ರಾಜಮನೆತನದ ರಾಜ ಉಡುಗೆ. ಹೆಚ್ಚಾಗಿ ರಾಜರು ಮಾತ್ರ ಇದನ್ನು ಆ ಕಾಲದಲ್ಲಿ ಬಳಸುತ್ತಿದ್ದು, ರಾಜನಿಂದ ಗೌರವಿಸಲ್ಪಡುವ ಸಮಾಜದ ಗಣ್ಯವ್ಯಕ್ತಿಗಳನ್ನು ಪೇಠ ನೀಡಿ ಸನ್ಮಾನಿಸುವ ಕ್ರಮವಿತ್ತು. ರಾಜಮನೆತನದ ಆಳ್ವಿಕೆ ಕೊನೆಗೊಂಡಿದ್ದರೂ ಮೈಸೂರು ಪೇಠದ ಜನಪ್ರಿಯತೆ ಸ್ವಲ್ಪವೂ ಕಳೆಗುಂದಿಲ್ಲ. ಎಲ್ಲ ವರ್ಗಗಳ ಜನರೂ ಮದುವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಇದನ್ನು ಬಳಸುವ ಪರಿಪಾಠ ಕಾಣುತ್ತಿದ್ದು ಬೇಡಿಕೆ ಹೆಚ್ಚುತ್ತಲೇ ಇದೆ. ಸನ್ಮಾನ ಸಮಾರಂಭಗಳಲ್ಲೂ ಶಾಲು ಹೊದೆಸಿ ಮೈಸೂರು ಪೇಠದಿಂದ ಸನ್ಮಾನಿಸುವುದು, ಸನ್ಮಾನಿತರ ಗೌರವವನ್ನು ಇಮ್ಮಡಿಗೊಳಿಸುತ್ತದೆ.
 
5. ಚನ್ನಪಟ್ಟಣ ಗೊಂಬೆಗಳು
 
ಬೇರೆಲ್ಲ ಕಲೆಗಳಂತೆ ತನ್ನ ನಾಜೂಕಿನಿಂದ ಪ್ರಸಿದ್ಧಿ ಪಡೆದಿರುವುದು "ಚನ್ನಪಟ್ಟಣ ಗೊಂಬೆಗಳು" ಖ್ಯಾತಿಯ ಮರದ ಆಟಿಕೆಗಳು. ಇದು ಟಿಪ್ಪು ಸುಲ್ತಾನನ ಆಳ್ವಿಕೆಯ ಕಾಲದಲ್ಲಿ ಪ್ರಾಂಭವಾಯಿತು.ಪರ್ಶಿಯಾ ದೇಶದಿಂದ ಕುಶಲ ಕರ್ಮಿಗಳನ್ನು ಕರೆಸಿ ಇಲ್ಲಿಯ ಕುಶಲಕರ್ಮಿಗಳಿ ತರಬೇತಿ ನೀಡಿ ಕಲೆಯನ್ನು ಉತ್ತೇಜನ ಗೊಳಿಸಿದ ಎಂದು ಹೇಳಲಾಗುತ್ತದೆ. ಗಾಜಿನ ಮತ್ತು ಇತರ ಆಕರ್ಷಕ ಗೊಂಬೆಗಳು ಕಣ್ಮನ ಸೆಳೆತಯುತ್ತವೆ. ಮರದ ವಿವಿಧ ನಮೂನೆಯ ಬಣ್ಣ ಬಣ್ಣದ ಆಟಿಕೆಗಳು ಬಹುಕಾಲದಿಂದ ಮಕ್ಕಳ ಆಟದ ಆಕರ್ಷಕ ವಸ್ತುವಿನ ಸ್ಥಾನ ತುಂಬಿವೆ.ಪ್ಲಾಸ್ಟಿಕ್ ಉತ್ಪನ್ನಗಳ ಹಾವಳಿಯಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಈ ಕುಶಲ ಕೈಗಾರಿಕೆಗಳು ನಶಿಸಿ ಹೋಗುವ ಹಂತ ತಲುಪಿದ್ದು,ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಬೆಂಬಲದಿಂದ ಮತ್ತೆ ಚೇತರಿಕೆಯನ್ನು ಕಾಣುತ್ತಿದೆ. ಹಣಕಾಸು ನೆರವು ಮತ್ತು ಮಾರುಕಟ್ಟೆಯನ್ನು ಒದಗಿಸುತ್ತಿರುವುದರಿಂದ ಕುಶಲ ಕರ್ಮಿಗಳು ಪುನಃಶ್ಚೇತರಾಗುತ್ತಿದ್ದು ಕರ್ನಾಟಕದ ಒಂದು ಜನಪ್ರಿಯ ಕಲಾಪ್ರಕಾರವಿನ್ನೂ ಉಳಿದುಕೊಂಡಿದೆ.
 
6. ಮೈಸೂರು ಚಿತ್ರಕಲೆ
 
ಕರ್ನಾಟಕದ ಕಲೆ ಮತ್ತು ಕೌಶಲ್ಯದ ವಿಸ್ತಾರದ ಬಗ್ಗೆ ಹೇಳಬೇಕೆಂದರೆ, ಮೈಸೂರು ಚಿತ್ರಕಲೆಯನ್ನು ಪರಿಚಯಿಸಲೇ ಬೇಕು. ಇದೊಂದು ಪ್ರಾಚೀನ ಚಿತ್ರಕಲೆಯಾಗಿದ್ದು, ಈ ಕಲೆಯ ಪ್ರಾರಂಭದ ಕಾಲಘಟ್ಟ ವಿಜಯನಗರ ರಾಜರ ಆಡಳಿತದ ಅಜಂತ-ಎಲ್ಲೋರ ಸಮಯ ಎಂದು ಹೇಳಲಾಗುತ್ತದೆ.ವಿಜಯನಗರದ ಅರಸ ಮುಮ್ಮಡಿ ಕೃಷ್ಣರಾಜ ಒಡೆಯರಿಂದ ಈ ಚಿತ್ರಕಲೆ ಪ್ರವರ್ಧಮಾನಕ್ಕೆ ಬಂತೆಂದು ಹೇಳಲಾಗುತ್ತದೆ. ನಾಜೂಕಿನಿಂದ ಮೂಡಿಸಿದ ಗೆರೆಗಳು,ಆಕರ್ಷಕವಾಗಿ ಪ್ರಸ್ತುತ ಪಡಿಸುವ ರೂಪಗಳು, ನೈಸರ್ಗಿಕ ಬಣ್ಣಗಳು ಮತ್ತು ಥಳ ಥಳಿಸುವ ಬಂಗಾರದ ಎಲೆಗಳು ಪಾರಂಪಾರಿಕ ಮೈಸೂರು ಚಿತ್ರಕಲೆಗೆ ವಿಶಿಷ್ಟ ಶೈಲಿ ಮತ್ತು ಆಕರ್ಷಕ ಮೆರುಗನ್ನು ನೀಡಿದೆ.